ಬುದ್ಧ ಪೌರ್ಣಮಿ - ಗೌತಮ ಬುದ್ಧನ ಜ್ಞಾನೋದಯದ ರೋಚಕ ಕಥನ

ಸತ್ಯಕ್ಕಾಗಿ ಇದ್ದ ಸಿದ್ಧಾರ್ಥ ಗೌತಮನ ತೀವ್ರ ಹಾತೊರೆತ ಅವನನ್ನು ಉಗ್ರತರನಾದ ಸಾಧನೆಗೆ ಇಳಿಸಿತು, ಶರೀರವನ್ನು ಬಹಳವಾಗಿ ಶೋಷಿಸಿತು. ಕೊನೆಗೆ ನಿರಂಜನಾ ಹೊಳೆಯ ಮಧ್ಯದಲ್ಲಿ ಆತನಿಗೆ ತಾನೆಲ್ಲಿ ತಪ್ಪಿದ್ದೇನೆ ಎಂದು ಒಮ್ಮೆಗೇ ಹೊಳೆಯಿತು, ಅವನ ಜ್ಞಾನೋದಯಕ್ಕೆ ನಾಂದಿಯಾಯಿತು. ಸದ್ಗುರುಗಳಿಂದ ಗೌತಮನ ರೋಚಕ ಕಥನ. ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್: https://www.facebook.com/SadhguruKannada ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

LicenseDefault alugha License

More videos by this producer

4:26
6:58
8:53
This website uses cookies to ensure you get the best experience on our website. Learn more in our privacy policy.